Launching StoryWeaver Marathi: An exciting new YouTube channel!


महाराष्ट्र्र दिनाचे निमित्त साधून, मराठीत गोष्टी वाचण्याचा आनंद  स्टोरीविव्हरला तुमच्यापर्यंत पोचवायचा आहे. त्याचसाठी आहे हे नवीन  यू ट्यूब चॅनेल, 'स्टोरीविव्हर मराठी'!

Illustration by Hitesh Sonar, for Black Hats White Hats written by Siddharth Mehta, published by Pratham Books

'रीडअलॉंग' म्हणजे सहवाचन हा  उपक्रम मराठीत यशस्वीपणे  राबवल्यानंतर आता यू ट्यूबवर घेऊन येत आहोत व्हिडीओ, म्हणजे दृक-श्राव्य गोष्टी. 

व्यावसायिक कलाकारांनी सहज शैलीत या गोष्टीचं रंगतदार वाचन केलं आहे. त्याला मजेदार संगीताची जोडही दिलेली आहे त्यामुळे गोष्टी जिवंत होतात. शब्दाचा उच्चार झाला की तो  लिखित शब्द  उजळतो  आणि त्या उच्चाराचं बोट धरून मुलांना तो शब्द निवेदकाबरोबर वाचणं, सोपं जातं.  लिखित शब्द आणि त्याचा उच्चार असं एकत्रितपणे समोर आल्यानं मुलांना वाचनाची गोडी लागायला मदत होते.

अगदी लहान गटातल्या वाचकांना डोळ्यासमोर ठेवल्यानं, वाचन पातळी १ आणि २ अशाच गोष्टी यात आहेत. शिवाय व्हिडिओचा कालावधी ५ मिनिटांपेक्षा कमी ठेवल्यानं मुलांचं लक्ष चांगलं लागतं. पुन्हा पुन्हा येणारे विशिष्ट शब्द आणि आवाज, आकर्षक चित्रं, नाट्यमयता यांची मुलांना मजा वाटते. हे  लक्षात ठेवून मोठ्यानं  वाचायला मजा येईल अशा गोष्टीं निवडल्या आहेत. शिवाय 'स्टोरीविव्हर'वरील 'रीडअलॉंग'ची वैशिष्ट्ये जशीच्या तशी राखली आहेत.   

यू ट्यूब वर 'स्टोरीविव्हर मराठी' याठिकाणी  जाण्यासाठी  इथे क्लिक करा.

दर आठवड्याला नवीन व्हिडीओ बघण्यासाठी सबस्क्राईब करा.  

मजेत बघा!


Leave your thoughts in the comments section below! You can also reach out to us through our social media channels: FacebookTwitter and Instagram.

Be the first to comment.

Launching StoryWeaver Kannada: An exciting new YouTube channel!


 

ಸ್ಟೋರಿವೀವರ್, ಈ ಸಲದ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಯೂಟ್ಯೂಬ್ ಚಾನಲ್ ಆರಂಭಿಸುವ ಮೂಲಕ ಆಚರಿಸುತ್ತಿದೆ. ನಮ್ಮ ರೀಡ್ ಅಲಾಂಗ್ಸ್ ಕತೆಯ ಪುಸ್ತಕಗಳಿಗೆ ದೊರೆತ ಉತ್ತೇಜನದಿಂದ ಪ್ರೇರಿತರಾಗಿ ಯೂಟ್ಯೂಬ್ ನಲ್ಲಿ ಚೆಂದದ  ವಿಡಿಯೋಗಳನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಸುಮಧುರ ಹಿನ್ನೆಲೆ ಸಂಗೀತ, ವೃತ್ತಿಪರ ಕಲಾವಿದರು ಓದಿರುವ, ಬಲು ಎಚ್ಚರಿಕೆಯಿಂದ ಹೆಣೆದ ಉಪಶೀರ್ಷಿಕೆಗಳಿಂದ ಜೀವಂತಿಕೆ ಪಡೆದ ಈ ಕಥಾ ವಿಡಿಯೋಗಳು ಮಕ್ಕಳನ್ನು ಆಕರ್ಷಿಸಿ ಓದುವ ಹವ್ಯಾಸಕ್ಕೆ ಹಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಈ ವಿಡಿಯೋಗಳು ಕತೆಗಳಿಗೆ ಜೀವ ಕೊಡುತ್ತವೆ ಮತ್ತು ಮಕ್ಕಳ ಓದುವ ಪ್ರೀತಿಯನ್ನು ಹೆಚ್ಚು ಮಾಡುತ್ತವೆ. ಈ ಎಲ್ಲಾ ಕತೆಗಳನ್ನು ಮಕ್ಕಳಿಗಾಗಿಯೇ ರಚಿಸಲಾಗಿದ್ದು, 1 ಮತ್ತು 2ನೇ ಹಂತದ ಮಕ್ಕಳಿಗಾಗಿ ಇವೆ. ಮಕ್ಕಳ ಗಮನವನ್ನು ಹಿಡಿದಿಟ್ಟುಕೊಳ್ಳುವಂತೆ ಇಲ್ಲಿಯ ವಿಡಿಯೋಗಳನ್ನು 5 ನಿಮಿಷದ ಕಾಲಮಿತಿಯಲ್ಲಿಯೇ ಇಡಲಾಗಿದೆ. ಸ್ಟೋರಿವೀವರ್ ಪುಟದಲ್ಲಿನ ರೀಡ್ ಅಲಾಂಗ್ ವಿಶೇಷತೆಯನ್ನೂ ಇದು ಒಳಗೊಂಡಿದ್ದು ವಿಶೇಷ ಕಾಳಜಿಯಿಂದ ಇಲ್ಲಿನ ಕತೆಗಳನ್ನು ಅರಿಸಿಕೊಳ್ಳಲಾಗಿದೆ. ಇಲ್ಲಿಯ ಶಬ್ದ ಮತ್ತು ಪದಗಳು ಪುನರಾವರ್ತಿತವಾಗುವಂತೆ ಉದ್ದೇಶಪೂರ್ವಕವಾಗಿ ನೋಡಿಕೊಳ್ಳಲಾಗಿದ್ದು, ಜೋರಾಗಿ ಓದಿ ಆನಂದಿಸುವಂತೆ ರಚಿಸಲಾಗಿದೆ. ಮನಸೆಳೆಯುವ ಬಣ್ಣದ ಚಿತ್ರಗಳು ಹಾಗೂ ಕತೆಗಳಲ್ಲಿನ ಸಾಕಷ್ಟು ನಾಟಕೀಯತೆ ಮಕ್ಕಳ ಮನ ಗೆಲ್ಲಲಿದೆ. 
 
ಯೂಟ್ಯೂಬ್‌ನಲ್ಲಿ ಸ್ಟೋರಿವೀವರ್ ನ ಕನ್ನಡ ಚಾನೆಲ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಪ್ರತಿವಾರ ಹೊಸ ವಿಡಿಯೋಗಳನ್ನು ನೋಡಿ ಖುಷಿಪಡಲು ಸಬ್ ಸ್ಕ್ರೈಬ್ ಮಾಡಿ!
 

ಸ್ಟೋರಿವೀವರ್‌ನೊಂದಿಗೆ ಕನ್ನಡ ಓದುವ ಖುಷಿಯನ್ನು ಸಂಭ್ರಮಿಸಿ!

 

comment (1)

Written by Priyanka Sivaramakrishnan

This World Hindi Day, StoryWeaver is taking yet another step to showcase this beautiful language at a global scale, with the launch of our StoryWeaver Hindi channel on YouTube. Artfully created and carefully subtitled, these YouTube videos will bring the stories to life with their audio-visual engagement, making your kids fall in love with the habit of reading. Following the success of our Readalong feature where children can discover another fun aspect of reading, we are launching this exciting channel where children can watch fun and giggly stories like The Very Wiggly Tooth, What’s Neema Eating Today? Smile Please, and many more. 

With new stories every Friday, you can get started on a fun-filled reading experience by subscribing to the StoryWeaver Hindi channel here. This page will soon be joined by a StoryWeaver English channel. 

Image by Priya Kuriyan from 'What is Neema Eating Today?' by Bijal Vachharajani.Image by Priya Kuriyan from 'What is Neema Eating Today?' by Bijal Vachharajani.

Here at StoryWeaver, we are always looking to see how we can make the reading experience better, what we can give you to help your children revel in the joy of reading. These YouTube videos have been designed with enjoyable background music, a ‘natural’ narrative voiced by professional artists, and synchronized highlighted text running throughout the story. The act of watching the video, listening to the pronunciations, and following the words allows for easy language acquisition by the child.  

Aimed at our youngest readers, these stories are mostly Levels 1 and 2 with the videos running no longer than five minutes to make sure we don’t lose the child’s attention. Mirroring the Readalong feature on the StoryWeaver page, the stories have been carefully hand-picked to ensure they include repeat sounds and words, are enjoyable to read aloud, with eye-catching illustrations, and have a fair amount of dramatic flair.  

Happy watching!

comment (1)