Translation by Aparna Prasanna
Language Kannada
Reading Level 2
16
ತಿನ್ನುವದನ್ನು ಇಷ್ಟಪಡುವ ನೀಮಾಳನ್ನು ಭೇಟಿ ಮಾಡಿ. ಜಾರುವ ಲೀಚಿ, ಮೆತ್ತಗಿನ ನೇರಳೆಹಣ್ಣು, ಹುಳಿಯಾದ ಹುಣಸೆ, ಹೊಳೆಯುವ ಪಾಲಕ – ಅವಳಿಗೆ ಎಲ್ಲವೂ ಇಷ್ಟ!! ತಿನ್ನುತ್ತ, ಅಗಿಯುತ್ತ ವರ್ಷವಿಡಿ ಕಳೆಯುವ ನೀಮಾಳನ್ನು ಸೇರಿಕೊಳ್ಳಿ.
Translation by Jagadish Shri
Language Kannada
Reading Level 2
34
ನೀಮಾಳ ಪರಿಚಯ ಮಾಡಿಕೊಳ್ಳಿ. ಇವಳಿಗೆ ತಿನ್ನುವುದೆಂದರೆ ಬಲು ಪ್ರೀತಿ. ಜಾರುವ ಲಿಚಿ ಹಣ್ಣು, ಮೆತ್ತಗಿನ ನೇರಳೆ ಹಣ್ಣು, ಹುಳಿ ಹುಣಸೆ, ಹೊಳೆಯುವ ಪಾಲಕ್ - ಎಲ್ಲವೂ ಅವಳಿಗೆ ಇಷ್ಟ! ನೀವು ಅವಳೊಡನೆ ವರ್ಷ ಪೂರ್ತಿ ತಿನ್ನುತ್ತ , ಜಗಿಯುತ್ತಾ ಪಾಲ್ಗೊಳ್ಳಿ.